ಪೋಸ್ಟ್‌ಗಳು

ಕರ್ನಾಟಕ ಏಕೀಕರಣದ ಕುರಿತ ಕೆಲ ಸಂಗತಿಗಳು

ಕರ್ನಾಟಕ ಏಕೀಕರಣವಾದ ವರ್ಷ - ೧೯೫೬(1956) ಮೈಸೂರು ರಾಜ್ಯ ಕರ್ನಾಟಕ ಎಂದು ಮರುನಾಮಕರಣವಾದದ್ದು - ೧೯೭೩(1973) ಕರ್ನಾಟಕ ವಿದ್ಯಾವರ್ಧಕ ಸಂಘದ ಸ್ಥಾಪಕರು - ರಾ.ಹ ದೇಶಪಾಂಡೆ ಕರ್ನಾಟಕ ಕುಲಪುರೋಹಿತ - ಆಲೂರು ವೆಂಕಟರಾಯರು.ಇವರ 'ಕರ್ನಾಟಕ ಗತವೈಭವ ಎಂಬ ಕೃತಿ ಕನ್ನಡಿಗರನ್ನು ಬಡಿದೆಬ್ಬಿಸಿತು